
ಎಷ್ಟೋ ವರ್ಷಗಳಿಂದ ಓದುತ್ತಿದ್ದೇವೆ & ವಯಸ್ಸಾಗುತ್ತಿದೆ ಆದರೆ ಯಾವುದೇ ಸರಕಾರಿ ಉದ್ಯೋಗ ಸಿಗುತ್ತಿಲ್ಲವೆಂಬ ಚಿಂತೆಯೇ.? ಚಿಂತೆ ಬಿಡಿ, ಧಾರವಾಡದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲು ಆಯೋಜಿಸಲಾಗಿದೆ.!!
⚫ 2026 ಫೆಬ್ರವರಿ-24 ರಂದು ಬೆಳಗ್ಗೆ 9am to ಸಂಜೆ 5 pm ವರೆಗೆ KCD ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ.!!
⚫ SSLC / PUC / ITI / Diploma / BE / B.Tech / Any Degree & ಇತರೆ ಯಾವುದೇ ವಿದ್ಯಾರ್ಹತೆಯುಳ್ಳ ಪುರುಷ, ಮಹಿಳೆ & ವಿಶೇಷಚೇತನರು ಕೂಡಾ ಈ ಮೇಳದಲ್ಲಿ ಯಾವುದೇ Fees ಇಲ್ಲದೇ ಭಾಗವಹಿಸಬಹುದು, ನೀವು ಹೋಗಿ ನೋಡಿ, ನಿಮಗಿಷ್ಟವಾದರೆ Job ಗೆ Join ಆಗಿ, ಇಲ್ಲವಾದರೆ ಬಿಟ್ಟು ಬಿಡಿ.!!
⚫ Tata motors Ltd, Tata motors body solution Ltd, Pratham Education Foundation,HDFC, IDFC & TMB Bank, HCL Tech, M.M Joshi Eye hospital & Dodla Diary ಸೇರಿದಂತೆ ನೂರಾರು ಪ್ರತಿಷ್ಠಿತ ಕಂಪನಿಗಳು ನಿಮಗೆ ಉದ್ಯೋಗ ನೀಡಲು ಮುಂದಾಗಿವೆ.!!
⚫ Documents: Resume, Original Documents, ಆಧಾರ ಕಾಡ್೯ & Photo.
⚫ ಈ ಮೇಲಿನ Q.R code ಸ್ಕ್ಯಾನ್ ಮಾಡಿ ಕಡ್ಡಾಯವಾಗಿ Registration ಮಾಡಿಕೊಳ್ಳಲು ಇಂದೇ ಕೊನೆಯ ದಿನ.!!
⚫ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
9902867064 / 8722330442