📢 ರೈತ ಭಾಂದವರೇ, ಇಂದೇ ನಿಮ್ಮ ರೈತರ ಐಡಿಯನ್ನು(Fruits ID) ಕೇಂದ್ರ ಸರ್ಕಾರದ ರೈತ ಐಡಿಗೆ ಅಪ್ಡೇಟ್ ಮಾಡಿಸಿಕೊಳ್ಳಿ

📢 ರೈತ ಭಾಂದವರೇ, ಇಂದೇ ನಿಮ್ಮ ರೈತರ ಐಡಿಯನ್ನು(Fruits ID)ಕೇಂದ್ರ ಸರ್ಕಾರದ ರೈತ ಐಡಿಗೆ ಅಪ್ಡೇಟ್ ಮಾಡಿಸಿಕೊಳ್ಳಿ

✅ ಯಾರು ಅಪ್ಡೇಟ್ ಮಾಡಿಸಬೇಕು?
➡️ ಜಮೀನು ಹೊಂದಿರುವ ಎಲ್ಲಾ ರೈತರು ಕಡ್ಡಾಯವಾಗಿ

🏢 ಎಲ್ಲಿ ಅಪ್ಡೇಟ್ ಮಾಡಿಸಬಹುದು?
1️⃣ ಗ್ರಾಮ ಒನ್ ಕೇಂದ್ರ
2️⃣ ಹತ್ತಿರದ ರೈತ ಸಂಪರ್ಕ ಕೇಂದ್ರ
3️⃣ ತೋಟಗಾರಿಕೆ ಇಲಾಖೆ
4️⃣ ಕಂದಾಯ ಇಲಾಖೆ
5️⃣ ಪಶು ಇಲಾಖೆ

📄 ಅಗತ್ಯ ದಾಖಲೆಗಳು
✔️ ಆಧಾರ್ ಕಾರ್ಡ್
✔️ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
✔️ ಜಮೀನು ವಿವರ (ಎಲ್ಲಾ ಸರ್ವೆ ನಂಬರ್ಗಳು)
✔️ ಬ್ಯಾಂಕ್ ಪಾಸ್‌ಬುಕ್

🔐 ಕಡ್ಡಾಯ ಪ್ರಕ್ರಿಯೆಗಳು📲 ಮೊಬೈಲ್‌ಗೆ ಬಂದ OTP ನೀಡಿ
1️⃣ ಈ-ಕೆವೈಸಿ (e-KYC)
2️⃣ ರೈತರ ಒಪ್ಪಿಗೆ (Farmer Consent)
3️⃣ ಎಲ್ಲಾ ಜಮೀನುಗಳು Fruits ಐಡಿಗೆ ಲಿಂಕ್ ಆಗಿರುವ ಬಗ್ಗೆ ಒಪ್ಪಿಗೆ

🎯 ಯಾವ ಸೌಲಭ್ಯಗಳಿಗೆ ಇದು ಅಗತ್ಯ?
🌾 ಬೆಳೆ ವಿಮೆ
💰 PM-Kisan ₹6000
📊 MSP / ಬೆಂಬಲ ಬೆಲೆ ಯೋಜನೆ ಹಣ
🏛️ ಇತರ ಎಲ್ಲಾ ಸರ್ಕಾರಿ ರೈತ ಸೌಲಭ್ಯಗಳು

💸 ಹಣ ಹೇಗೆ ಬರುತ್ತದೆ?
➡️ DBT ಮೂಲಕ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ

ℹ️ ಹೆಚ್ಚಿನ ಮಾಹಿತಿಗಾಗಿ
ನಿಮ್ಮ ಹತ್ತಿರದ
➡️ ಗ್ರಾಮ ಒನ್ ಕೇಂದ್ರ
➡️ ಕೃಷಿ / ಕಂದಾಯ / ತೋಟಗಾರಿಕೆ / ರೇಷ್ಮೆ / ಪಶು ಇಲಾಖೆ ಸಂಪರ್ಕಿಸಿ.

⚠️ ವಿಶೇಷ ಸೂಚನೆ
📌 ರಾಜ್ಯ ಸರ್ಕಾರದ Fruits ರೈತರ ಐಡಿಯನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡಿಸುವುದು ಕಡ್ಡಾಯ
📌 ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಫೋನ್ ಕಡ್ಡಾಯವಾಗಿ ತರಬೇಕು.

ಇದನ್ನೂ ಓದಿ: ರೈತ ಐಡಿ (FID) KYC ಅಪ್ಡೇಟ್ ಕಡ್ಡಾಯ – ಮೊಬೈಲ್ NUMBER, KYC, ಲ್ಯಾಂಡ್ ಡಿಕ್ಲರೇಷನ್ ಕಡ್ಡಾಯ👉https://krushisangama.com/119-2/

Leave a Comment